higher mathematics
ನಾಮವಾಚಕ

ಪ್ರೌಢಗಣಿತ; ಶಾಲೆಗಳಲ್ಲಿ ಕಲಿಸುವುದಕ್ಕಿಂತ ಪ್ರೌಢವಾದ, ವಿಶ್ವವಿದ್ಯಾನಿಲಯಗಳಲ್ಲಿ ಕಲಿಸುವ, ಮುಂದುವರಿದ ಮೇಲ್ಮಟ್ಟದ ಗಣಿತ.